ಕರ್ನಾಟಕದ ಶಾಲೆಗಳ ಸುಧಾರಣೆಗೊಂದು ಪ್ರಾಮಾಣಿಕ ಪ್ರಯತ್ನ 

Painting of children walking to a rural Indian school

ಶಾಲಾ ಸಮಸ್ಯೆ ದಾಖಲಾತಿ ಆಪ್ 

ನಮೂದು ನಮೂನೆ ಸಂಖ್ಯೆ ೧

ಶಾಲೆಗಳಲ್ಲಿನ ಜೀರ್ಣಾವಸ್ಥೆಯ ಕಟ್ಟಡಗಳು, ಮೂಲಭೂತ ಸೌಕರ್ಯಗಳ ಅಭಾವ ಹಾಗೂ ಮಕ್ಕಳ ಮೇಲಿನ ದೈಹಿಕ ಅಥವಾ ಮಾನಸಿಕ ಕಿರುಕುಳದ ಕುರಿತು ಈ ಆಪ್‌‍ನಲ್ಲಿ ದೂರು ನೀಡಬಹುದು. ವರದಿಗಾರರ ವಿವರಗಳನ್ನು ಗೌಪ್ಯವಾಗಿಡಲಾಗುವುದು. ಶಿಕ್ಷಣ ವ್ಯವಸ್ಥೆಯ ಗುಣಮಟ್ಟ ಹೆಚ್ಚಿಸುವ ಈ ಅಭಿಯಾನದಲ್ಲಿ ದಯವಿಟ್ಟು ನೈಜ ಮಾಹಿತಿಯನ್ನು ಒದಗಿಸಿ. ಕೇವಲ ದೂರುಗಳಷ್ಟೇ ಅಲ್ಲ, ಇದು ದಾನಿಗಳು ಹಾಗೂ ಸಹಾಯ ಮಾಡಲು ಇಚ್ಚಿಸುವ ಸಹೃದಯಿಗಳನ್ನು  ಸಂಪರ್ಕಿಸುವ ಸೇತುವಾಗಿ ಕಾರ್ಯ ನಿರ್ವಹಿಸುತ್ತದೆ. ಶಾಲೆಗಳು ಕೂಡ ಇಲ್ಲಿ ತಮ್ಮ ಸಮಸ್ಯೆಗಳನ್ನು ಸಾರ್ವಜನಿಕಗೊಳಿಸಬಹುದು.

I.

ಕೆಳಗಿನ ಯಾವ ಸಮಸ್ಯೆ ಯನ್ನು ರಿಪೋರ್ಟ್ ಮಾಡಲು ಬಯಸುತ್ತೀರಿ ?

II.

ಶಾಲೆ ಇರುವ ಸ್ಥಳ

III.

ಸಮಸ್ಯೆಯ ವಿವರ

ಛಾಯಾಚಿತ್ರಗಳು (ಐಚ್ಛಿಕ)

IV.

ವರದಿ ಮಾಡಿದವರು (ನಿಮ್ಮ ವಿವರ ಕೊಡದೆಯೇ ಈ ಫಾರ್ಮ್ ಅನ್ನು ಸಲ್ಲಿಸಬಹುದು )

ಮಾಹಿತಿಗಾಗಿ ಸಂಪರ್ಕಿಸಿ : schoolup.karnataka@gmail.com